ಅರ್ಜಿಗಳು

 


1)   ಆದರ್ಶ ವಿವಾಹ ಯೋಜನೆಯಡಿಯಲ್ಲಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಪ್ರಪತ್ರ (ADY)

2)   ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಕುಟುಂಬದ ಸದಸ್ಯರು ಮೃತಪಟ್ಟಿದಲ್ಲಿ ಅವರ ಅಂತಿಮ ಕ್ರಿಯೆಗಾಗಿ ಸರ್ಕಾರದ ನೆರವು ಪಡೆಯಲು ಸಲ್ಲಿಸಬೇಕಾದ ಮಾಹಿತಿಗಳು (ASY)

3)   ನಿರ್ಗತಿಕ ವಿಧವೆಯರ ವಿಧವಾ ವೇತನಕ್ಕಾಗಿ ಅರ್ಜಿ (DWP)

4)   ರಾಷ್ಟ್ರೀಯ ಕುಟುಂಬ ಕ್ಷೇಮ ಯೋಜನೆಯ ನೆರವಿಗಾಗಿ ಸಲ್ಲಿಸುವ ಅರ್ಜಿ (NSAP)

5)   ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ (OAP)

6)   ಅಂಗವಿಕಲರಿಗಾಗಿ ಪೋಷಣಾಭತ್ಯ - ವಿನಂತಿ ಅರ್ಜಿ (PHP)

7)   ಸಂಧ್ಯಾ ಸುರಕ್ಷಾ ಯೋಜನೆಯ ವೇತನಕ್ಕಾಗಿ ಅರ್ಜಿ (SSY)

8)      Mytri

9)      Manaswini

 

 


ಪ್ರಪಂಚದ ಜನಸಂಖ್ಯೆಯಲ್ಲಿ
18.9.2008

ಪ್ರಪಂಚದ ಜನಸಂಖ್ಯೆಯಲ್ಲಿ 1/3 ಭಾಗದಷ್ಟು ಮಂದಿ ದಾರುಣವಾದ ಬಡತನದ ಸಂಕಷ್ಟಕ್ಕೆ ಸಿಲುಕಿ ತೀರಾ ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಶಿಕ್ಷಣವಿಲ್ಲದೆ ಅನಾರೋಗ್ಯ ಮುಂತಾದ ತೊಂದರೆಗಳನ್ನು ಎದುರಿಸುತ್ತಿದ್ದಾರೆ.


read more...

 

Designed and Hosted by :
National Informatics Centre

Directorate of Social Security and Pension
Hit Count:

nic